ದೇಶಡೊನಾಲ್ಡ್ ಟ್ರಂಪ್ ಬಂದಾಗ ಹೆಚ್-1ಬಿ ವೀಸಾ, ಜಿಎಸ್ ಪಿ ಬಗ್ಗೆ ಕೇಳುತ್ತೀರಾ: ಪಿಎಂ ಮೋದಿಗೆ ಕಾಂಗ್ರೆಸ್ ಪ್ರಶ್ನೆ
ಹೆಚ್-1ಬಿ ವೀಸಾ ನೀಡಿಕೆ ಪ್ರಕ್ರಿಯೆಗಳಲ್ಲಿ ಸರಳೀಕರಣಗೊಳಿಸುವುದು, ಜಿಎಸ್ ಪಿ ಪುನಃಸ್ಥಾಪನೆ,ತಾಲಿಬಾನ್ ವಿಷಯದಲ್ಲಿ ಭದ್ರತೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸುತ್ತಾರೆಯೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.