ದೇಶಗೋವಾ: ಎಂಜಿಪಿ-ಜಿಎಸ್ಎಂ-ಶಿವಸೇನೆ ಮೈತ್ರಿ, ಬಿಜೆಪಿಗೆ ಹಿನ್ನಡೆ
ಗೋವಾ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ತೀವ್ರ ಹಿನ್ನಡೆಯುಂಟಾಗಿದ್ದು, ಮಿತ್ರಪಕ್ಷ ಶಿವಸೇನೆ ಗೋವಾ ಸುರಕ್ಷಾ ಮಂಚ್ ಹಾಗೂ ಬಿಜೆಪಿಯ ಮಾಜಿ ಮಿತ್ರ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ)ಯೊಂದಿಗೆ ಮೈತ್ರಿ ಮಾಡಿಕೊಂಡಿದೆ.