ವಿಜ್ಞಾನ-ತಂತ್ರಜ್ಞಾನಸಾರ್ಕ್ ದೇಶಗಳಿಗೆ ಭಾರತದ ಗಿಫ್ಟ್; ಜಿಸ್ಯಾಟ್- 9 ಉಡಾವಣೆಗೆ ಕ್ಷಣಗಣನೆ ಆರಂಭ
ಸಾರ್ಕ್ ರಾಷ್ಟ್ರಗಳಿಗೆ ಉಡುಗೊರೆ ರೂಪದಲ್ಲಿ ನೀಡಲು ಭಾರತ ಅಭಿವೃದ್ಧಿಪಡಿಸಿರುವ ಜಿಸ್ಯಾಟ್- 9 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ಸಂಜೆ 4.57ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಪಗ್ರಹ ಉಡಾವಣೆಯಾಗಲಿದೆ.