ರಾಜ್ಯಪ್ರಜಾಪ್ರಭುತ್ವದಲ್ಲಿ ಇವಿಎಂನಿಂದ ಬ್ಯಾಲೆಟ್ ಪೇಪರ್ ಗೆ ಮರಳುವುದು ಉತ್ತಮ: ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್ ಸಂಗ್ರೇಶಿ
ಮತಪತ್ರಗಳಲ್ಲಿ ತಪ್ಪೇನು? ಅವುಗಳನ್ನು ಇಪ್ಪತ್ತು ವರ್ಷಗಳ ಹಿಂದೆ ಬಳಸಲಾಗುತ್ತಿತ್ತು. ಯುಎಸ್ ಸೇರಿದಂತೆ ಕೆಲವು ಅಭಿವೃದ್ಧಿ ಹೊಂದಿದ ದೇಶಗಳು ಇನ್ನೂ ಈ ವಿಧಾನವನ್ನು ಬಳಸುತ್ತವೆ.