ರಾಜಕೀಯಶಾಸಕರ ಗ್ರೂಪ್ ಫೋಟೋ ಶೂಟ್ ಯಾವ ಕಾರಣಕ್ಕೆ: ಸಿಎಂ ಅವಧಿ ಅಂತ್ಯ? ಸ್ಪೀಕರ್ ಹುದ್ದೆಯಿಂದ ಕೆಳಗಿಳೀತಾರಾ ಖಾದರ್!
ಸಾಮಾನ್ಯವಾಗಿ ಸರ್ಕಾರದ ಕೊನೆ ವರ್ಷದಲ್ಲಿ ನಡೆಯುವ ಅಧಿವೇಶನ ವೇಳೆ ಎಲ್ಲಾ ಶಾಸಕರ ಫೋಟೋ ಶೂಟ್ ಮಾಡಲಾಗುತ್ತದೆ. ಆದರೆ, ಈ ಬಾರಿ ಮಧ್ಯಮಾವಧಿಯಲ್ಲೇ ಸ್ಪೀಕರ್ ಫೋಟೋ ಶೂಟ್ ಏರ್ಪಡಿಸಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.