ವೃತ್ತಿ & ಉದ್ಯೋಗ ಅವಕಾಶಗಳುಹೈಕೋರ್ಟ್ ನ 101 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ, ಅಂತಿಮ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.19,900 ರಿಂದ ರೂ.69,100 ವರೆಗೆ ನಿಗದಿಪಡಿಸಲಾಗಿದೆ. ವೇತನದ ಮೊತ್ತ ಶ್ರೇಣಿಯ ಪ್ರಕಾರ ಬದಲಾಗಲಿದೆ.