ವಿಜ್ಞಾನ-ತಂತ್ರಜ್ಞಾನಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲಿರುವ ವಾಟ್ಸ್ ಆಪ್
ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು...