ರಾಜ್ಯಪ್ರಧಾನಿ ಮೋದಿ ವಿರುದ್ದ ಅವಹೇಳನಕಾರಿ ಪೋಸ್ಟ್: ವಾಟ್ಸ್'ಅಪ್ ಗ್ರೂಪ್ ಅಡ್ಮಿನ್ ಬಂಧನ
ವಾಟ್ಸ್'ಅಪ್ ನಲ್ಲಿ ಗ್ರೂಪ್ ಅಡ್ಮಿನ್ ಆಗಿದ್ದೀರಾ? ಹಾಗಿದ್ದರೆ ಇನ್ನು ಮಂದೆ ಹುಷಾರಾಗಿರಿ. ಗ್ರೂಪಿನಲ್ಲಿ ಬೇರೆ ಯಾರಾದರೂ ಅವಹೇಳನಕಾರಿ ಸಂದೇಶ ಅಥವಾ ಪೋಸ್ಟ್ ಕಳುಹಿಸಿದರೆ, ಇನ್ನು ಮುಂದೆ ಗ್ರೂಪ್ ಅಡ್ಮಿನ್ ಗಳು ಜೈಲಿಗೆ ಹೋಗಬೇಕಾದ...