ರಾಜ್ಯಅಂತರ್ಜಲ ಕುಸಿತದಿಂದ ರೈತರು ಕಂಗಾಲು; ಲಕ್ಷಗಟ್ಟಲೆ ಖರ್ಚು ಮಾಡಿ ಕೊರೆದರೂ ಬೋರ್ವೆಲ್ಗಳಿಂದ ಬಾರದ ನೀರು
ಕಾವೇರಿ ನದಿ ಉಗಮ ಸ್ಥಾನವಾದ ಕೊಡಗಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಅಂತರ್ಜಲವೂ ಕುಸಿದಿದೆ. ಇದರಿಂದಾಗಿ ರೈತರು ಹೆಚ್ಚುವರಿ ನಷ್ಟವನ್ನು ಎದುರಿಸುತ್ತಿದ್ದು, ಬೋರ್ವೆಲ್ಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡಿದರೂ ನೀರು ಸಿಗುತ್ತಿಲ್ಲ.