ರಾಜ್ಯಕಾವೇರಿ ಜಲ ಬಿಕ್ಕಟ್ಟಿನ ವಾಸ್ತವ ಪರಿಸ್ಥಿತಿಯನ್ನು CWMA ಮುಂದೆ ಮಂಡಿಸುತ್ತೇವೆ: ಸಚಿವ ಚೆಲುವರಾಯಸ್ವಾಮಿ; Video
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಇಂದು ದೆಹಲಿಯಲ್ಲಿ ಮಹತ್ವದ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದು, ಮಳೆ, ಜಲಾಶಯಗಳ ನೀರಿನ ಮಟ್ಟ ಹಾಗೂ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಲಿವೆ.