ವಾಣಿಜ್ಯGross Salary vs Net Salary: ನಡುವಿನ ವ್ಯತ್ಯಾಸ ಗೊತ್ತಾ? ಆಫರ್ ಲೆಟರ್ನಲ್ಲಿರುವ ಪೂರ್ತಿ ಸಂಬಳ ಕೈಗೆ ಯಾಕೆ ಸಿಗಲ್ಲ?
ಆಫರ್ ಲೆಟರ್ನಲ್ಲಿ ಕಾಣುವ ದೊಡ್ಡ ಮೊತ್ತದ ಸಂಬಳದಲ್ಲಿ ಫುಲ್ ಅಂಮೌಂಟ್ ನಿಮ್ಮ ಬ್ಯಾಂಕ್ ಅಕೌಂಟಿಗೆ ಬರಲ್ಲ ಅಂತಾ? ಹೌದು, ನಿಮ್ಮ ಆಫರ್ ಲೆಟರ್ನಲ್ಲಿ ಕಾಣುವ ಗ್ರಾಸ್ ಸ್ಯಾಲರಿನೇ ಬೇರೆ, ನೆಟ್ ಸ್ಯಾಲರಿನೇ ಬೇರೆ? ಹಾಗಾದ್ರೆ, ಈ ಎರಡರ ನಡುವಿನ ವ್ಯತ್ಯಾಸವೇನು?