ವಿಶೇಷಮಗನ ಮದುವೆ ದಿನವೇ ವಧು ಸೊಸೆಯಲ್ಲ ಹೆತ್ತ ಮಗಳು ಅಂತ ಗೊತ್ತಾಗಿ ತಾಯಿಗೆ ಶಾಕ್, ಆದ್ರೂ ನಡೆಯಿತು ಮದುವೆ!
ಇದು ಯಾವುದೇ ಹಿಂದಿ ಸಿನಿಮಾದ ಕಥೆಯಲ್ಲ. ನಿಜ ಜೀವನದಲ್ಲಿ ನಡೆದ ರೋಚಕ ಮತ್ತು ಭಾವುಕ ಘಟನೆ. ತನ್ನ ಮಗನ ಮದುವೆಯ ಖುಷಿಯಲ್ಲಿದ್ದ ತಾಯಿಗೆ ವಧು ತಾನು ಹೆತ್ತ ಮಗಳು ಎಂಬ ವಿಚಾರ ಗೊತ್ತಾಗಿ ಶಾಕ್ ಆದ ಘಟನೆ ಚೀನಾದಲ್ಲಿ ನಡೆದಿದೆ.