ರಾಜ್ಯ'ಸಾರ್ವಜನಿಕ ಕುಂದುಕೊರತೆ ನಿವಾರಣಾ' ಸಭೆ ಆಯೋಜಿಸಿದ ಬಿಡಿಎ: ಅಧಿಕಾರಿಗಳೇ ನಾಪತ್ತೆ, ತಬ್ಬಿಬ್ಬಾದ ಜನತೆ!
ಸಾರ್ವಜನಿಕ ಕುಂದುಕೊರತೆ ನಿವಾರಣಾ' ಸಭೆ ಆಹ್ವಾನ ನೀಡಿದ್ದ ಬಿಡಿಎ, ಇದ್ದಕ್ಕಿದ್ದಂತೆ ಸಭೆಯನ್ನು ರದ್ದುಪಡಿಸಿದ ಪರಿಣಾಮ ಸ್ಥಳಕ್ಕೆ ಆಗಮಿಸಿದ್ದ ಸಾರ್ವಜನಿಕರು ಕೆಲಕಾಲ ತಬ್ಬಿಬ್ಬಾದ ಬೆಳವಣಿಗೆಗಳು ಮಂಗಳವಾರ ಕಂಡು ಬಂದಿತು.