Grievance Officer

ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ನೇಮಕ
ದೇಶ

ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ನೇಮಕ

ಟ್ವಿಟರ್ ಇಂಡಿಯಾದ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ವಿನಯ್ ಪ್ರಕಾಶ್ ಅವರನ್ನು ನೇಮಿಸಲಾಗಿದೆ. ಸೈಟ್ ವಿವರಗಳ ಪ್ರಕಾರ, ನಿಮ್ಮ ಕುಂದುಕೊರತೆಗಳನ್ನು ಕಳುಹಿಸಲು, ವಿನಯ್ ಪ್ರಕಾಶ್ ಕುಂದುಕೊರತೆ-ಅಧಿಕಾರಿ-ಇನ್ @ twitter.com ನಲ್ಲಿ ಸಂಪರ್ಕಿಸಬಹುದು.

ಭಾರತದಲ್ಲಿ ಹೊಸ ಐಟಿ ಕಾನೂನು: ಕುಂದುಕೊರತೆಗಳನ್ನು ಆಲಿಸಲು ಅಧಿಕಾರಿಯನ್ನು ನೇಮಿಸಿದ ಫೇಸ್ ಬುಕ್! 
ದೇಶ

ಭಾರತದಲ್ಲಿ ಹೊಸ ಐಟಿ ಕಾನೂನು: ಕುಂದುಕೊರತೆಗಳನ್ನು ಆಲಿಸಲು ಅಧಿಕಾರಿಯನ್ನು ನೇಮಿಸಿದ ಫೇಸ್ ಬುಕ್! 

ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ತನ್ನ ಗ್ರಾಹಕರಿಗೆ ಕುಂದು-ಕೊರತೆ, ದೂರುಗಳನ್ನು ಆಲಿಸುವುದಕ್ಕಾಗಿ ಪ್ರತ್ಯೇಕ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ.

ಸುಪ್ರೀಂ ಚಾಟಿ ಬೆನ್ನಲ್ಲೇ ವಾಟ್ಸ್ ಆಪ್ ಗೆ ದೂರು ನಿರ್ವಹಣೆ ಅಧಿಕಾರಿ ನೇಮಕ
ದೇಶ

ಸುಪ್ರೀಂ ಚಾಟಿ ಬೆನ್ನಲ್ಲೇ ವಾಟ್ಸ್ ಆಪ್ ಗೆ ದೂರು ನಿರ್ವಹಣೆ ಅಧಿಕಾರಿ ನೇಮಕ

ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ವಾಟ್ಸ್ ಆಪ್ ದೂರು ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಿದೆ.