Green Park Stadium

India vs Bangladesh, 2nd Test: ಮಳೆಕಾಟ, ಒಂದೂ ಎಸೆತ ಕಾಣದೇ 2ನೇ ದಿನದಾಟ ರದ್ದು!
ಕ್ರಿಕೆಟ್

India vs Bangladesh, 2nd Test: ಮಳೆಕಾಟ, ಒಂದೂ ಎಸೆತ ಕಾಣದೇ 2ನೇ ದಿನದಾಟ ರದ್ದು!

ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮಳೆಯಿಂದಾಗಿ ರದ್ದಾಗಿದೆ.

India vs Bangladesh, 2nd Test: ಮೊದಲ ದಿನದಾಟ ಮಳೆಗಾಹುತಿ; ಬಾಂಗ್ಲಾದೇಶ 107/3
ಕ್ರಿಕೆಟ್

India vs Bangladesh, 2nd Test: ಮೊದಲ ದಿನದಾಟ ಮಳೆಗಾಹುತಿ; ಬಾಂಗ್ಲಾದೇಶ 107/3

ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಇಂದು ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

India vs Bangladesh: 2ನೇ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾ ಅಭಿಮಾನಿಗೆ ಪುಂಡರಿಂದ ಥಳಿತ, ಆಸ್ಪತ್ರೆಗೆ ದಾಖಲು!
ಕ್ರಿಕೆಟ್

India vs Bangladesh: 2ನೇ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾ ಅಭಿಮಾನಿಗೆ ಪುಂಡರಿಂದ ಥಳಿತ, ಆಸ್ಪತ್ರೆಗೆ ದಾಖಲು!

ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತಕ್ಕೆ ಸರಣಿ; ಒಂದೇ ಪಂದ್ಯದಿಂದ ಕ್ಯಾಪ್ಟನ್ ಕೊಹ್ಲಿ ಖಾತೆಗೆ ಹಲವು ದಾಖಲೆಗಳು
ಕ್ರಿಕೆಟ್

ಭಾರತಕ್ಕೆ ಸರಣಿ; ಒಂದೇ ಪಂದ್ಯದಿಂದ ಕ್ಯಾಪ್ಟನ್ ಕೊಹ್ಲಿ ಖಾತೆಗೆ ಹಲವು ದಾಖಲೆಗಳು

ನಾಯಕ ವಿರಾಟ್ ಕೊಹ್ಲಿ ಇದೀಗ ಮಾಡಿದ್ದೆಲ್ಲಾ ದಾಖಲೆ ಎಂಬಂತೆ ಈ ಪಂದ್ಯದ ಮೂಲಕ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಬರೆದುಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ, ಏಕದಿನ ಸರಣಿ ಟೀಂ ಇಂಡಿಯಾ ಕೈವಶ
ಕ್ರಿಕೆಟ್

ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ, ಏಕದಿನ ಸರಣಿ ಟೀಂ ಇಂಡಿಯಾ ಕೈವಶ

ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ರನ್ ಗಳಿಂದ ಜಯ ಗಳಿಸುವ ಮೂಲಕ ಏಕದಿನ ಸರಣಿಯನ್ನು ಕೈವಶ...

ಕೊಹ್ಲಿ-ರೋಹಿತ್ ಶತಕ: ನ್ಯೂಜಿಲೆಂಡ್‌ಗೆ ಗೆಲ್ಲಲು 338 ರನ್ ಗಳ ಬೃಹತ್ ಗುರಿ
ಕ್ರಿಕೆಟ್

ಕೊಹ್ಲಿ-ರೋಹಿತ್ ಶತಕ: ನ್ಯೂಜಿಲೆಂಡ್‌ಗೆ ಗೆಲ್ಲಲು 338 ರನ್ ಗಳ ಬೃಹತ್ ಗುರಿ

ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ 337 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ...

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ
ಕ್ರಿಕೆಟ್

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ಗ್ರೀನ್ ಪಾರ್ಕ್ ನಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ಜ ಪ್ರವಾಸಿ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಐಪಿಎಲ್ 9 : ಕಾನ್ಪುರದಲ್ಲಿ ನಿಗದಿಯಾಗಿದ್ದ ಎರಡು ಪಂದ್ಯಗಳ ಪೈಕಿ ನಡೆಯುವುದು ಒಂದೇ ಪಂದ್ಯ!
ಕ್ರಿಕೆಟ್

ಐಪಿಎಲ್ 9 : ಕಾನ್ಪುರದಲ್ಲಿ ನಿಗದಿಯಾಗಿದ್ದ ಎರಡು ಪಂದ್ಯಗಳ ಪೈಕಿ ನಡೆಯುವುದು ಒಂದೇ ಪಂದ್ಯ!

ಐಪಿಎಲ್ 9 ನೇ ಆವೃತ್ತಿಯ ಪಂದ್ಯಗಳಿಗೆ ಕ್ರೀಡಾಂಗಣದ ಸಮಸ್ಯೆ ಹೆಚ್ಚು ಕಾಡುತ್ತಿದ್ದಂತಿದೆ.