ರಾಜ್ಯಪಿಒಪಿ ಮೂರ್ತಿ ಬಳಕೆ ನಿಷೇಧಕ್ಕೆ ವ್ಯಾಪಕ ಒತ್ತಾಯ: ಇನ್ನೂ ಸವಾಲಾಗಿರುವ ಸಂಪೂರ್ಣ ಪರಿಸರ ಸ್ನೇಹಿ ಗಣಪ
ಇಂದು ಸೋಮವಾರ ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಹಬ್ಬವೆಂದ ಮೇಲೆ ಅನೇಕರು ಗೌರಿ ಗಣೇಶನ ಮೂರ್ತಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತಂದು ಮನೆಯೊಳಗಿಟ್ಟು ಪೂಜೆ ಮಾಡಿ ವಿಸರ್ಜಿಸುತ್ತಾರೆ.