ರಾಜ್ಯಅಂಗಾಂಗ ಕಸಿ: ಕಳೆದ ವರ್ಷ 22 ಬಾರಿ 'ಗ್ರೀನ್ ಕಾರಿಡಾರ್' ಕಲ್ಪಿಸಿ ಹಲವು ಜೀವನಗಳಿಗೆ ಬೆಂಗಳೂರು ಪೊಲೀಸರು ನೆರವು!
ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ರೋಗಿಗಳಿಗೆ ಅಂಗಾಂಗ ಜೋಡಣೆಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೃದಯ ಸೇರಿದಂತೆ ವಿವಿಧ ಅಂಗಾಗಳನ್ನು ಸಾಗಿಸಲು ನಗರ ಸಂಚಾರ ವಿಭಾಗದ ಪೊಲೀಸರು, 2023ರಲ್ಲಿ 22 ಬಾರಿ ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಕಲ್ಪಿಸಿ, ಹಲವು ಜೀವನಗಳಿಗೆ ನೆರವಾಗಿದ್ದಾರೆ.