ಭಕ್ತಿ-ಜ್ಯೋತಿಷ್ಯಅದೃಷ್ಟ, ಹಣ, ಪ್ರೀತಿ ಯಶಸ್ಸಿನೊಂದಿಗೆ ಆರೋಗ್ಯ ತರಬಲ್ಲ ಗಿಡಗಳು..!
ಭಾರತದ ಭೂಮಿಯಲ್ಲಿ ವೈವಿಧ್ಯತೆ ಇದೆ. ನೆಲದ ಬಗ್ಗೆ ಗಮನ ಕೊಡುವ ಉದಾತ್ತವಾದ ನೆಲಮುಖೀ ಸಂಸ್ಕೃತಿಯ ಸಮೃದ್ಧಿ ಆಗರವಾಗಿದೆ. ಭಾರತೀಯರಲ್ಲಿರುವ ನಂಬಿಕೆಗಳು, ಪಾರಂಪರಿಕ ಆಚರಣೆಗಳು ಮುಂದುವರೆಯುತ್ತಲೇ ಹೋಗುತ್ತಿದೆ. ವಿಜ್ಞಾನ ತಂತ್ರಜ್ಞಾನಗಳು ದೇಶದಲ್ಲಿ ಎಷ್ಟೇ ಮುಂದುವರೆಯುತ್ತಿದ್ದರು...