ದೇಶನಿರ್ಲಜ್ಜವಾಗಿ ನಿಷ್ಠೆ-ಗೌರವ ಮಾರಾಟ; ದುರಾಸೆಯಿಂದ ಜನಾದೇಶಕ್ಕೆ ದ್ರೋಹ: ಆದಿತ್ಯ ಠಾಕ್ರೆ ವಾಗ್ದಾಳಿ
ಪಕ್ಷಾಂತರ ಮಾಡಿದ ದುರಾಶೆಯ ಸಂಸದರೇ, ನೀವು ಈ ಕೆಳಗಿನ ವಿಷಯಗಳನ್ನು ಮೊದಲಿಗಿಂತಲೂ ಹೆಚ್ಚು ಬಲವಾಗಿ ಸಾಬೀತುಪಡಿಸುತ್ತಿದ್ದೀರಿ. ನಿಮ್ಮ ನಿಷ್ಠೆ, ಗೌರವವನ್ನು ಅತ್ಯಂತ ನಿರ್ಲಜ್ಜವಾಗಿ ಮಾರಾಟಕ್ಕಿಟ್ಟಿದ್ದೀರಿ. ಸರ್ಕಾರವು ಪಕ್ಷಪಾತಿಯಾಗಿದೆ.