ರಾಜ್ಯನಗರದಲ್ಲಿ ಅಕ್ರಮ ಪೋಸ್ಟರ್, ಬ್ಯಾನರ್ ಹಾವಳಿ: ಇನ್ನು ಮುಂದೆ ಜಾಹೀರಾತು ಹಾಕಿದವರಷ್ಟೇ ಅಲ್ಲ, ಮುದ್ರಿಸಿದವರ ಮೇಲೂ ದಾಖಲಾಗುತ್ತೆ ಕ್ರಿಮಿನಲ್ ಕೇಸ್..!
ನಗರದಲ್ಲಿ ಇನ್ನು ಮುಂದೆ ಅಕ್ರಮವಾಗಿ ಜಾಹೀರಾತು ಹಾಕಿದರೆ, ಜಾಹೀರಾತು ಹಾಕಿದವರಷ್ಟೇ ಅಲ್ಲದೆ, ಅವುಗಳನ್ನು ಮುದ್ರಿಸಿದವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದೆ.