Greater Bengaluru Authority

GBA: ಖಾಲಿ ನಿವೇಶನ ಸ್ವಚ್ಛಗೊಳಿಸದ, ಡೆಬ್ರಿಸ್ ತೆರವುಗೊಳಿಸದ ಮಾಲೀಕರೆ ಎಚ್ಚರ! 19 ಸಾವಿರ ರೂ ನಿಂದ 1.28 ಲಕ್ಷವರೆಗೂ ಬೀಳಲಿದೆ ದಂಡ!
GBA ಪ್ರಕಾರ, ಖಾಲಿ ನಿವೇಶನ (ತಡೆಗೋಡೆ ಇಲ್ಲದ) ಸ್ವಚ್ಛಗೊಳಿಸಲು ತಗಲುವ ವೆಚ್ಚ, ಖಾಲಿ ನಿವೇಶನ (ತಡೆಗೋಡೆ ಹೊಂದಿದ) ಸ್ವಚ್ಛಗೊಳಿಸಲು ತಗಲುವ ವೆಚ್ಚ ಹಾಗೂ ತ್ಯಾಜ್ಯ, ಡೆಬ್ರಿಸ್ ಸಾಗಣೆಯ ವೆಚ್ಚ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

Watch | ಬೆಂಗಳೂರು: ನಿಂತಲ್ಲೇ ನಿಂತಿರುವ ಅನಾಥ ವಾಹನಗಳ ಟೋಯಿಂಗ್ ಗೆ ಚಾಲನೆ!

Watch | GBA ಚುನಾವಣೆಗೆ ಹೊಸ ಡೆಡ್ಲೈನ್, ಸಂಪುಟ ವಿಸ್ತರಣೆ ಬಗ್ಗೆ ಡಿಕೆಶಿ ಹೇಳಿದ್ದಿಷ್ಟು...

ಗ್ರೇಟರ್ ಬೆಂಗಳೂರು ಪ್ರಾಧಿಕಾರ ತೆಕ್ಕೆಗೆ ಎಲೆ ಮಲ್ಲಪ್ಪ ಶೆಟ್ಟಿ ಕೆರೆ
ಇದುವರೆಗೆ 7 ಕಿ.ಮೀ. ಪ್ರದೇಶದಲ್ಲಿ ಬೇಲಿ ಅಳವಡಿಸಲಾಗಿದೆ. ಅಪಾರ್ಟ್‌ಮೆಂಟ್ ಸಂಕೀರ್ಣಕ್ಕೆ ಹೋಗುವ ಪ್ರವೇಶ ರಸ್ತೆ ಕೆರೆಯ ಮೂಲಕ ಹಾದುಹೋಗಿದ್ದು, ಈ ಸಂಬಂಧ ಬಿಲ್ಡರ್ ಒಬ್ಬರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

Watch | ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಆಕ್ಷೇಪ: ಅಮಿತ್ ಶಾಗೆ ಕರಂದ್ಲಾಜೆ ಪತ್ರ

Watch | ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಕೃಷ್ಣ ಬೈರೇಗೌಡ ಚಾಲನೆ!

ಕಾಂಗ್ರೆಸ್ ಪಕ್ಷ GBA ಚುನಾವಣೆಗೆ ಸಿದ್ಧತೆ ಆರಂಭಿಸಿದೆ, ಬೀದಿ ವ್ಯಾಪಾರಿಗಳ ಒತ್ತುವರಿ ಸರ್ಕಾರ ಕೈಗೊಂಡ ಸಾಮೂಹಿಕ ನಿರ್ಧಾರ: CM ಡಿ.ಕೆ ಶಿವಕುಮಾರ್; Video
ಸುಮಾರು 30 ಸಾವಿರ ಬೀದಿ ವ್ಯಾಪಾರಿಗಳು ನೆರವಿಗಾಗಿ, ಅದರಲ್ಲೂ ವ್ಯಾಪಾರ ನಡೆಸಲು ವಾಹನಗಳ ಹಂಚಿಕೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ದ್ವಿಚಕ್ರ ವಾಹನಗಳ ವಿತರಣೆಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ಬೆಂಗಳೂರಿಗರೇ ಗಮನಿಸಿ! Footpath ಮೇಲೆ ನಿಲ್ಲಿಸಿದ ವಾಹನ ಜಪ್ತಿಗೆ GBA ಮುಂದು; ನಾಳೆಯಿಂದಲೇ ಕಠಿಣ ನಿಯಮ ಜಾರಿ..!
ಇತ್ತೀಚೆಗೆ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ಕೈಗೊಂಡಿದ್ದ 'ಸೇಫ್ ಫುಟ್‌ಪಾತ್ ಕ್ಯಾಂಪೇನ್' ಜುಲೈ 10ಕ್ಕೆ ಅಂತ್ಯಗೊಳ್ಳಲಿದ್ದು, ಅದರ ಬೆನ್ನಲ್ಲೇ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಆರಂಭವಾಗುತ್ತಿದೆ.


