ರಾಜಕೀಯಚುನಾವಣೋತ್ತರ ಸಮೀಕ್ಷೆ: ಬೃಹತ್ ಬೆಂಗಳೂರಿನಲ್ಲಿ ಬಿಜೆಪಿಗೆ ಅಧಿಕ ಸ್ಥಾನ, ಕಾಂಗ್ರೆಸ್ ಕುಂಠಿತ
ಹೈವೋಲ್ಟೇಜ್ ಪ್ರಚಾರದ ನಂತರ, 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಅಂತಿಮವಾಗಿ ಬುಧವಾರ ಮತದಾನ ನಡೆಯಿತು. ರಾಜಕೀಯ ತಜ್ಞರು ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆ ಏರ್ಪಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.