ದೇಶಅಳಿವಿನಂಚಿನ 'ಗೋಡಾವಣ'ಕ್ಕೆ ಮರುಜೀವ: ಜೈಸಲ್ಮೇರ್ನಲ್ಲಿ 2 Great Indian Bustards ಪಕ್ಷಿಗಳ ಬಿಡುಗಡೆ; Video
ಗ್ರೇಟ್ ಇಂಡಿಯನ್ ಬಸ್ಟರ್ಡ್ ಭಾರತದಲ್ಲೇ ಅತ್ಯಂತ ಅಪಾಯದಲ್ಲಿರುವ ಪಕ್ಷಿ ಪ್ರಭೇದಗಳಲ್ಲಿ ಒಂದಾಗಿದೆ. ಆವಾಸಸ್ಥಾನದ ನಾಶ, ಮಾನವ ಚಟುವಟಿಕೆಗಳು ಹಾಗೂ ವಿದ್ಯುತ್ ಪ್ರಸರಣ ಮಾರ್ಗಗಳಂತಹ ಹಲವು ಕಾರಣಗಳಿಂದ ಇದರ ಸಂಖ್ಯೆ ಗಣನೀಯವಾಗಿ ಕುಸಿದಿದೆ.