ಆರೋಗ್ಯGrapes Cleaning: ಅತಿಹೆಚ್ಚು ಕೀಟನಾಶಕ ಸಿಂಪಡಿಸುವ ದ್ರಾಕ್ಷಿ ಹಣ್ಣಿನ ಸ್ವಚ್ಛತೆಗೆ ಮನೆಯಲ್ಲೇ ಇದೆ ಉಪಾಯ!
ಬೇಸಿಗೆ ಇನ್ನೂ ಸಂಪೂರ್ಣವಾಗಿ ಆರಂಭವಾಗಿಯೇ ಇಲ್ಲ.. ಆಗಲೇ ಬೇಸಿಗೆ ಧಗೆ ತಾರಕಕ್ಕೇರಿದ್ದು, ಜನರು ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹಣ್ಣಿನ ಜ್ಯೂಸ್ ಗಳು ಎಲ್ಲ ಕಾಲದ ಆರೋಗ್ಯ ಪ್ರಿಯರ ಫೇವರಿಟ್ ಆಗಿದ್ದು, ಆದರೆ ಕೀಟನಾಶಕಗಳದ್ದೇ ಚಿಂತೆಯಾಗಿದೆ.