ರಾಜ್ಯಬೆಂಗಳೂರು: ಗ್ರಾನೈಟ್ ಕ್ವಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳ ವಶ; ಮಾಲೀಕ ಸೇರಿ ಐವರ ವಿರುದ್ಧ ಪ್ರಕರಣ ದಾಖಲು
ಬಿದರಹಳ್ಳಿ ಹೋಬಳಿಯ ಯರಪ್ಪನಹಳ್ಳಿ ಗ್ರಾಮದ ವೆಂಕಟೇಶ್ವರ ಗ್ರಾನೈಟ್ಸ್ ಮತ್ತು ಕ್ರಷರ್ ಮೇಲೆ ಜೂನ್ 5 ರಂದು ದಾಳಿ ನಡೆಸಲಾಗಿದ್ದು, ಸುಮಾರು 230 ಜಿಲೆಟಿನ್ ಸ್ಟಿಕ್ಗಳು ಮತ್ತು 50 ಡಿಟೋನೇಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.