ದೇಶಪಬ್ಜಿ ಆಡಿ ಅಜ್ಜನ 2 ಲಕ್ಷ ಹಣ ಕಳೆದ ಮೊಮ್ಮಗ!
ಪಬ್ಜಿ ಆಡುವ ಚಟ ಬೆಳೆಸಿಕೊಂಡ ಬಾಲಕನೊಬ್ಬ ತನ್ನ ಜ್ಜನ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂ. ಎಗರಿಸಿದ್ದ ಘಟನೆ ಮೊಹಾಲಿಯಲ್ಲಿ ನಡೆದಿದೆ. 15 ವರ್ಷದ ಬಾಲಕ ತನ್ನ ಶಾಲೆಯ ಸಹಪಾಠಿಗಓಂದಿಗೆ ಪಬ್ಜಿ ಆಡುತ್ತಿದ್ದ. . ಲಾಕ್ಡೌನ್ ಸಮಯದಲ್ಲಿ ಆಡುತ್ತಾ ಅವನು ಅದರ ಚಟಕ್ಕೆ ಬಿದ್ದಿದ್ದ ಎನ್ನಲಾಗಿದೆ.