ವಿಶೇಷಮನೆಮದ್ದುಗಳ App ಅಭಿವೃದ್ಧಿಪಡಿಸಿದ ಬೆಂಗಳೂರಿನ ಬಾಲಕಿಗೆ ಸಿಕ್ಕಿತು ಉನ್ನತ ಮನ್ನಣೆ!
ಹಲವು ಸಂದರ್ಭಗಳಲ್ಲಿ ಅಜ್ಜಿಯಂದಿರ ಮನೆಮದ್ದು ಹಲವು ರೋಗಕ್ಕೆ ರಾಮಬಾಣವಾಗುತ್ತದೆ. ಇಂತಹ ಮನೆಮದ್ದುಗಳನ್ನು ತೆಗೆದುಕೊಳ್ಳಲು ವೈದ್ಯರು ಅನುಮತಿ ನೀಡಬೇಕಲ್ಲವೇ, ಇದಕ್ಕೆ 14 ವರ್ಷದ ಬಾಲಕಿ ಶ್ರದ್ಧಾ ವಿಜಯ್ ರಾಘವನ್ ಅವರು ತಮ್ಮ ವಿನೂತನ ಆ್ಯಪ್ ‘ಗ್ರ್ಯಾಂಡ್ಮಾಸ್ ಮ್ಯಾಜಿಕ್: ಹೀಲ್ @ ಹೋಮ್’ ನ್ನು ಬಿಡುಗಡೆ ಮಾಡಿದ್ದಾಳೆ.