ದೇಶಮಧ್ಯರಾತ್ರಿ ಬಂದ್ರೆ ತಪ್ಪೇನು? ನಿಮ್ಮಪ್ಪ ನನ್ನ ಮೇಲೆ ಕೈ ಹಾಕಿದಾಗ ನಿವ್ಯಾಕೆ ಸುಮ್ಮನಿದ್ರಿ? ತಾತನನ್ನು ಬ್ಯಾಟ್ನಿಂದ ಹೊಡೆದು ಕೊಂದ ಮೊಮ್ಮಗಳು!
ಮಧ್ಯಪ್ರದೇಶದ ಇಂದೋರ್ನಲ್ಲಿರುವ ಮೊಮ್ಮಗಳು ತನ್ನ ಅಜ್ಜನನ್ನು ಕೊಲೆ ಮಾಡಿದ್ದಾಳೆ. ತನ್ನ ಹೆತ್ತವರೊಂದಿಗೆ ಜಗಳವಾಡಿದ ನಂತರ ಆಕೆ ಬೆಳಗಿನ ಜಾವ 3 ಗಂಟೆಗೆ ಬುಲೆಟ್ನಲ್ಲಿ ಮನೆಯಿಂದ ಹೊರಟು ನೇರವಾಗಿ ತನ್ನ ಅಜ್ಜನ ಮನೆಗೆ ಹೋಗಿದ್ದಾಳೆ.