grandfather

ಬೆಂಗಳೂರಿನಿಂದ ಊರಿಗೆ ಬಂದ ಮೊಮ್ಮಗಳು! ತಾತ-ಅಜ್ಜಿ ಮಾಡಿದ್ದೇನು? ನೆಟ್ಟಿಗರ ಮನಗೆದ್ದ Video
ರಾಜ್ಯ

ಬೆಂಗಳೂರಿನಿಂದ ಊರಿಗೆ ಬಂದ ಮೊಮ್ಮಗಳು! ತಾತ-ಅಜ್ಜಿ ಮಾಡಿದ್ದೇನು? ನೆಟ್ಟಿಗರ ಮನಗೆದ್ದ Video

ಬೆಂಗಳೂರಿನಿಂದ ಉಡುಪಿಯ ಹಳ್ಳಿಯೊಂದಕ್ಕೆ ತೆರಳಿದ ಯುವತಿಯನ್ನು ತಾತ, ಬಸ್ ನಿಲ್ದಾಣಕ್ಕೆ ಬಂದು ಕರೆದೊಯ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು: ತಾತನಿಂದಲೇ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ; ತಂದೆಯ ಅಪರಾಧ ಮುಚ್ಚಿಡಲು ಯತ್ನಿಸಿದ ಮಗನ ಬಂಧನ!
ರಾಜ್ಯ

ಬೆಂಗಳೂರು: ತಾತನಿಂದಲೇ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ; ತಂದೆಯ ಅಪರಾಧ ಮುಚ್ಚಿಡಲು ಯತ್ನಿಸಿದ ಮಗನ ಬಂಧನ!

ಘಟನೆ ಬೆಳಕಿಗೆ ಬಂದ ನಂತರ ತನ್ನ ಪೋಷಕರು ಮತ್ತು ಸಹೋದರರು ಮನೆಯಿಂದ ಓಡಿಹೋಗಲು ಸಹಾಯ ಮಾಡಿದ್ದಕ್ಕಾಗಿ ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮೊಮ್ಮಗಳ ಮೇಲೆ ಅಜ್ಜನಿಂದ ಅತ್ಯಾಚಾರ; ಅಪ್ರಾಪ್ತ ಬಾಲಕಿ ಗರ್ಭಿಣಿ!
ದೇಶ

ಮೊಮ್ಮಗಳ ಮೇಲೆ ಅಜ್ಜನಿಂದ ಅತ್ಯಾಚಾರ; ಅಪ್ರಾಪ್ತ ಬಾಲಕಿ ಗರ್ಭಿಣಿ!

ಮ್ಮಗಳ ಮೇಲೆ ಅಜ್ಜನೇ ಅತ್ಯಾಚಾರ ನಡೆಸಿರುವ ಘಟನೆ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಕೃಷ್ಣಾ ಜಿಲ್ಲೆಯ ಹಳ್ಳಿಯೊಂದರಲ್ಲಿ 14 ವರ್ಷದ ಬಾಲಕಿಯ ಮೇಲೆ ನಾಲ್ಕು ತಿಂಗಳ ಕಾಲ ಅತ್ಯಾಚಾರವೆಸಗಲಾಗಿದ್ದು, ಈಗ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಟೀಂ ಇಂಡಿಯಾದ ಆಟಗಾರ ಆರ್.ಅಶ್ವಿನ್ ಅಜ್ಜ ನಿಧನ
ಕ್ರಿಕೆಟ್

ಟೀಂ ಇಂಡಿಯಾದ ಆಟಗಾರ ಆರ್.ಅಶ್ವಿನ್ ಅಜ್ಜ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ಆರ್ ಅಶ್ವಿನ್ ಅವರ ಅಜ್ಜ ಎಸ್ ನಾರಾಯಣಸ್ವಾಮಿ ನಿಧನರಾಗಿದ್ದಾರೆ...

ತಾತ, ಮೊಮ್ಮಗ ಸಾವು, ಚಿರತೆ ದಾಳಿ ಶಂಕೆ
ಜಿಲ್ಲಾ ಸುದ್ದಿ

ತಾತ, ಮೊಮ್ಮಗ ಸಾವು, ಚಿರತೆ ದಾಳಿ ಶಂಕೆ