ವಿದೇಶಬಗ್ದಾದಿಗೆ ಖಲೀಫಾ ಪಟ್ ಟನೀಡಿದ್ದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸಿಸ್!
ಮತ್ತೊಂದು ಐತಿಹಾಸಿಕ ಮಸೀದಿ ಇಸ್ಲಾಮಿಕ್ ಉಗ್ರರ ಕುಕೃತ್ಯಕ್ಕೆ ಬಲಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಬಗ್ದಾದಿಗೆ ಖಲೀಫಾ ಪಟ್ಟ ನೀಡಿದ್ದ ಪ್ರಸಿದ್ಧ ಅಲ್-ನೂರಿ ಮಸೀದಿಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಧ್ವಂಸಗೊಳಿಸಿದ್ದಾರೆ.