ರಾಜ್ಯಉಲ್ಲಾಳ ಗ್ರೇಡ್ ಸೆಪರೇಟರ್ ಯೋಜನೆ ಸ್ಥಗಿತ: BBMP ವಿರುದ್ಧ AAP ಕಿಡಿ
ಉಳ್ಳಾಲ ಮುಖ್ಯರಸ್ತೆ-ಕೆಂಗೇರಿ ಒಆರ್ಆರ್ನಲ್ಲಿನ ಯೋಜನೆಯು ಮಹತ್ವದ್ದಾಗಿದ್ದು, ಸಂಪೂರ್ಣ ರಸ್ತೆಯ ಸಂಚಾರ ಕಡಿತಗೊಳಿಸಿ ಕಾಮಗಾರಿ ನಡೆಸಲಾಗುವುದಿಲ್ಲ. ಏಕೆಂದರೆ ಇದರಿಂದ ಅನಾನುಕೂಲವಾಗುತ್ತದೆ. ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇದಲ್ಲದೆ, ಗಣೇಶನ ದೇಗುಲ ಇದ್ದ ಕಾರಣ ಬೆಂಗಳೂರು ವಿಶ್ವವಿದ್ಯಾಲಯದಿಂದ ಆಕ್ಷೇಪ ವ್ಯಕ್ತವಾಗಿತ್ತು.