ಕನ್ನಡದ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯ ಮೂಲ ಹಿಂದಿಯ ಬಾಲಿಕಾ ವಧು ಎಂಬುದು ಗೊತ್ತಿರೋ ವಿಷಯವೇ. ಅಲ್ಲಿಯೂ ವರುಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಎಂದಿಗೂ ಟಿಆರ್ಪಿಯಲ್ಲಿ ನಂಬರ್ಒನ್ ಸ್ಥಾನದಲ್ಲಿ ಆಭಾದಿತವಾಗಿ ಮುನ್ನಡೆಯುತ್ತಿದೆ...