ರಾಜ್ಯರಾಜ್ಯದ 1,300 ಪ್ರಾಥಮಿಕ ಶಾಲಾ ಶಿಕ್ಷಕರ ಭವಿಷ್ಯ ಅತಂತ್ರ!
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್ಟಿ) ಹುದ್ದೆಗಳಿಗೆ ಆಯ್ಕೆಯಾದ 1,300 ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಅಧಿಕಾರಶಾಹಿ ಹಾಗೂ ಕಾನೂನು ಸಂಕೀರ್ಣತೆಗಳು ಅವರು ಸೇವೆಗೆ ಸೇರುವು ದನ್ನು ವಿಳಂಬಗೊಳಿಸುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿ ಮುಳುಗುವಂತೆ ಮಾಡಿದೆ.