ರಾಜ್ಯಧರ್ಮಸ್ಥಳ ಪ್ರಕರಣ: GPR ಆಗಮಿಸುತ್ತಿದ್ದಂತೆಯೇ 13ನೇ ಸ್ಥಳದಲ್ಲಿ ಶೋಧ ಆರಂಭ; Video
ಜಿಪಿಆರ್ ಇಂದು ಬೆಳ್ತಂಗಡಿಗೆ ಆಗಮಿಸಿದ್ದು, ನೆಲದಲ್ಲಿರುವ ಸಂಭವನೀಯ ಮಾನವ ಅವಶೇಷಗಳನ್ನು ಪತ್ತೆಹಚ್ಚಲು ಅದೇ ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಎಸ್ಐಟಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಟಿಎನ್ಐಇಗೆ ತಿಳಿಸಿದ್ದಾರೆ.