ಮನೆ ಮನೆಗೆ ತೆರಳುವ ಪೋಸ್ಟ್ ಮ್ಯಾನ್ ಕೊರೋನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಪ್ರಧಾನ ಅಂಚೆ ಕಚೇರಿಯನ್ನು ಮುಚ್ಚಲಾಗಿದೆ.