Goyal

ಸಂಸ್ಥೆಯ ಹೆಸರಿನಲ್ಲಿ 1,000 ಕೋಟಿ ರೂ. ವೈಯಕ್ತಿಕ ಖರ್ಚು: ಜೆಟ್ ಏರ್ವೇಸ್ ಸಂಸ್ಥಾಪಕ ಗೋಯಲ್, ಸಂಬಂಧಿ ವಿರುದ್ಧ ಪ್ರಕರಣ
ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ವಿರುದ್ಧ ಸಂಸ್ಥೆಯ ಹೆಸರಿನಲ್ಲಿ 1,000 ಕೋಟಿ ರೂಪಾಯಿ ಮೊತ್ತದ ಅನುಮಾನಾಸ್ಪದ ವೈಯಕ್ತಿಕ ಖರ್ಚು ಮಾಡಿರುವ ಪ್ರಕರಣ ದಾಖಲಿಸಲಾಗಿದೆ.

ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ಆಮದಿಗೆ ಭಾರತದ ನಿರ್ಧಾರ
ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ನೀಗಿಸಲು ಹಾಗೂ ಬೆಲೆ ಏರಿಕೆ ತಡೆಗಟ್ಟಲು ಭಾರತ ದೀಪಾವಳಿಗೂ ಮುನ್ನ 25,000 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂ. ತುರ್ತು ನೆರವು ಕೇಳಿದ ಜೆಟ್ ಏರ್ವೇಸ್
ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ತೀವ್ರವಾಗಿ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆ ತನ್ನ ಈಕ್ವಿಟಿ ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂಪಾಯಿ ತುರ್ತು ನೆರವು ಕೇಳಿದೆ.

10 ದಿನಗಳಲ್ಲಿ ಸ್ವಿಟ್ಜರ್ಲ್ಯಾಂಡ್ ಹೆಚ್ ಎಸ್ ಬಿಸಿ ಖಾತೆಗಳ ವಿವರ ಹಂಚಿಕೊಳ್ಳಲಿದೆ: ಗೋಯಲ್
ಸ್ವಿಟ್ಜರ್ಲ್ಯಾಂಡ್ ಸರ್ಕಾರ 10 ದಿನಗಳಲ್ಲಿ ಹೆಚ್ ಎಸ್ ಬಿಸಿ ಖಾತೆಗಳ ವಿವರ ಹಂಚಿಕೊಳ್ಳಲಿದೆ ಎಂದು ವಿತ್ತ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

