ದೇಶದೆಹಲಿ ಮಹಿಳಾ ಆಯೋಗಕ್ಕೆ ಆತಿಶಿ ದೂರು: ಚುನಾವಣಾ ಆಯೋಗ, ಪೊಲೀಸರಿಗೂ ದೂರು ಸಲ್ಲಿಸಲು ಚಿಂತನೆ
ಪೂರ್ವ ದೆಹಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ತಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯುಳ್ಳ ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂದು ಆರೋಪ ಮಾಡಿರುವ ಎಎಪಿ ಅಭ್ಯರ್ಥಿ ಅತಿಶಿ, ಇಂದು ದೆಹಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.