ರಾಜ್ಯಬೆಂಗಳೂರು: ನಗರದ ಸರ್ಕಾರಿ ಕಚೇರಿಗಳಿಗೆ ಸಿಎನ್ಜಿ ಒದಗಿಸಲು ಕೆಸಿಡಿಸಿ ಚಿಂತನೆ!
ಕರ್ನಾಟಕ ಕಾಂಪೋಸ್ಟ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಕೆಸಿಡಿಸಿ) ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕೂಡ್ಲು ಮತ್ತು ಚಿಕ್ಕನಾಗಮಂಗಲ ಮತ್ತು ಇತರ ಸ್ಥಳಗಳಲ್ಲಿನ ಸ್ಥಾವರಗಳಿಂದ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್ಜಿ) ಪೂರೈಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.