ನಟ ವಿಕ್ಕಿ ಕೌಶಲ್ ಮತ್ತು ಕೈರಾ ಅಡ್ವಾನಿ ಅಭಿನಯದ ಗೋವಿಂದ ನಾಮ್ ಮೇರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದಾರೆ.