ರಾಜ್ಯMGNREGA ಹೆಸರು ಬದಲಾವಣೆ ಸಂಘರ್ಷ: ರಾಜ್ಯಪಾಲರು-ಸರ್ಕಾರದ ನಡುವೆ ಘರ್ಷಣೆಯಿಂದ ಸಾಂವಿಧಾನಿಕ ಬಿಕ್ಕಟ್ಟು!
ರಾಜ್ಯಪಾಲರು ಅನುಭವ ಮತ್ತು ಸಂವಿಧಾನದ ಸಂಪೂರ್ಣ ಜ್ಞಾನ ಹೊಂದಿರುವ ಹಿರಿಯ ನಾಯಕರಾಗಿದ್ದು, ಅವರು ಅದನ್ನು ಪಾಲಿಸುತ್ತಾರೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.