ದೇಶಮೇಘಾಲಯ ವಿಧಾನಸಭೆಯಲ್ಲಿ ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಿಪಿಪಿ ಶಾಸಕರಿಂದ ವಿರೋಧ, ಸಭಾತ್ಯಾಗ
ಮೇಘಾಲಯ ರಾಜ್ಯಪಾಲ ಫಾಗು ಚೌಹಾಣ್ ಅವರು ಸದನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ್ದನ್ನು ವಿರೋಧಿಸಿ ಮೇಘಾಲಯದಲ್ಲಿ ಪ್ರತಿಪಕ್ಷ ವಾಯ್ಸ್ ಆಫ್ ಪೀಪಲ್ ಪಾರ್ಟಿ(ವಿಪಿಪಿ)ಯ ಶಾಸಕರು ಸೋಮವಾರ ಸಭಾತ್ಯಾಗ...