ರಾಜ್ಯಸರ್ಕಾರದಿಂದ ಹಾಲಿನ ಬೆಲೆ ಏರಿಕೆ: ಉತ್ಪಾದಕರಿಗೆ ನೀಡುವ ದರ ಕಡಿತಗೊಳಿಸಿದ ಹಾವೇರಿ ಸಹಕಾರಿ ಹಾಲು ಒಕ್ಕೂಟ!
ಮಾರ್ಚ್ 21 ರಂದು ನಡೆದ ಸಭೆಯಲ್ಲಿ, ಒಕ್ಕೂಟದ ಆಡಳಿತ ಮಂಡಳಿಯು ಮಾರ್ಚ್ 28 ರಿಂದ ಜಾರಿಗೆ ಬರುವಂತೆ ಹಾಲು ಉತ್ಪಾದಕರಿಗೆ ನೀಡುವ ಬೆಲೆಯನ್ನು ಲೀಟರ್ಗೆ 3.50 ರೂ. ಕಡಿಮೆ ಮಾಡಲು ನಿರ್ಧರಿಸಲಾಗಿದೆ.