ದೇಶಕಪ್ಪುಹಣದ ಮೇಲೆ ಮತ್ತೊಮ್ಮೆ ಗುರಿ; ಆಸ್ತಿಗಳಿಗೆ ಆಧಾರ್ ಕಡ್ಡಾಯಗೊಳಿಸಲು ಮೋದಿ ಸರ್ಕಾರದ ಸಿದ್ದತೆ
ನ ಖಾವೋಂಗಾ .. ನ ಖಾನೆ ದೋಂಗಾ( ನಾನು ಭ್ರಷ್ಟಾಚಾರ ಮಾಡುವುದಿಲ್ಲ ... ಭ್ರಷ್ಟಾಚಾರ ನಡೆಸಲು ಯಾರನ್ನೂ ಬಿಡುವುದಿಲ್ಲ) ಎಂದು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಗೆ ಸಿದ್ಧತೆ ನಡೆಸಿದ್ದಾರೆ.