ರಾಜ್ಯಗಡುವು ಮುಗಿದರೂ ಶೌಚಾಲಯ ನಿರ್ಮಿಸದ ಅಧಿಕಾರಿಗಳು: ಸಂಕಷ್ಟದಲ್ಲಿ ಸರ್ಕಾರಿ ಶಾಲಾ ಮಕ್ಕಳು
ಬಯಲು ಶೌಚ ಮುಕ್ತದತ್ತ ದೇಶ ಮುನ್ನಡೆಯುತ್ತಿದ್ದರೆ, ನಮ್ಮ ರಾಜ್ಯದ ಶಿಕ್ಷಣಾಧಿಕಾರಿಗಳು ಮಾತ್ರ ಇನ್ನೂ ಹಿಂದೆಯೇ ಉಳಿದಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿವೆಯೋ, ಇಲ್ಲವೋ ಎಂಬುದರ ಬಗ್ಗೆ ಶಿಕ್ಷಣಾಧಿಕಾರಿ ಬಳಿಯೇ ಮಾಹಿತಿ ಇಲ್ಲದ ಪರಿಸ್ಥಿತಿ ಎದುರಾಗಿದೆ.