ರಾಜಕೀಯಸರ್ಕಾರಿ ಬಂಗಲೆಗಾಗಿ ಹಾಲಿ-ಮಾಜಿ ಸಚಿವರ ಜಟಾಪಟಿ: ಮಹದೇವಪ್ಪ ಖಾಲಿ ಮಾಡುವ ಮುನ್ನವೇ ನವೀಕರಣಕ್ಕಿಳಿದ ಬೈರತಿ ಸುರೇಶ್
ಕ್ರೆಸೆಂಟ್ ರಸ್ತೆಯ ನಂ. 2 ಸರ್ಕಾರಿ ಬಂಗಲೆಯನ್ನು ತಮ್ಮ ವಶಕ್ಕೆ ಪಡೆಯಲು ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ನಡುವೆ ತೆರೆಮರೆಯ ಜಟಾಪಟಿ ಆರಂಭವಾಗಿದೆ.