ವಾಹನಪೆಟ್ರೋಲ್ ಅಥವಾ ಎಥೆನಾಲ್: ಕಾರು ಖರೀದಿಸುವವರಿಗೆ ಶೀಘ್ರವೇ ಸಿಗಲಿದೆ ಫ್ಲೆಕ್ಸಿ ಇಂಜಿನ್ ಆಯ್ಕೆ!
ಕಾರು ಖರೀದಿಸುವ ಗ್ರಾಹಕರಿಗೆ ತಮ್ಮ ಆಯ್ಕೆಯ ಇಂಧನವನ್ನು ಆಯ್ದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫ್ಲೆಕ್ಸಿ ಇಂಜಿನ್ ಆಯ್ಕೆ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.