ರಾಜ್ಯಬಳ್ಳಾರಿ ಹಾಲು ಒಕ್ಕೂಟದಿಂದ ಸರ್ಕಾರಿ ಆದೇಶ ಉಲ್ಲಂಘನೆ?: ಎಂಡಿ ಸರ್ವಾಧಿಕಾರಿ ಧೋರಣೆಗೆ ಬೇಸತ್ತ ನಿರ್ದೇಶಕರು
ರೈತರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಉದ್ದೇಶಕ್ಕೆ ಪ್ರತಿ ಲೀಟರ್ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಫೆ.1ರಿಂದಲೇ ಜಾರಿಯಾಗುವಂತೆ ಇಡೀ ರಾಜ್ಯದಾದ್ಯಂತ ಆದೇಶ ಮಾಡಿದೆ. ಆದರೆ ಬಳ್ಳಾರಿ ಹಾಲು ಒಕ್ಕೂಟ ಸರ್ಕಾರದ ಆದೇಶ ಉಲ್ಲಂಘಿಸಿರುವ ಘಟನೆ ಬೆಳಕಿಗೆ ಬಂದಿದೆ.