ದೇಶಬಂಗಾಳ ಬಿಜೆಪಿ ಸರ್ಕಾರದಿಂದ ಭಾರೀ ಎಡವಟ್ಟು: ಸರ್ಕಾರಿ ಜಾಹೀರಾತಿನಲ್ಲಿ ದುರ್ಗಾದೇವಿಗೆ 11 ಕೈಗಳು! ಕ್ಷಮೆಯಾಚಿಸಿದ ಸುವೇಂದು ಅಧಿಕಾರಿ
ಕೋಲ್ಕತ್ತಾ ಪೊಲೀಸ್ ಮತ್ತು ಮಹಾನಗರ ಪಾಲಿಕೆ ಜಂಟಿಯಾಗಿ ಆಯೋಜಿಸಿದ್ದ ದುರ್ಗಾ ಪೂಜಾ ಸಭೆಯಲ್ಲಿ ದುರ್ಗಾದೇವಿಯ ಚಿತ್ರಕ್ಕೆ 10ರ ಬದಲು 11 ಕೈಗಳನ್ನು ತೋರಿಸಿದ ವಿವಾದವಾಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: