government hostels

ಸರ್ಕಾರಿ ಹಾಸ್ಟೆಲ್ ಗಳಲ್ಲಿ ಊಟ-ತಿಂಡಿ ಫೋಟೋ ಅಪ್ ಲೋಡ್: ಸಲಹೆ, ಪ್ರತಿಕ್ರಿಯೆಗಳ ಭರ್ಜರಿ ರೆಸ್ಪಾನ್ಸ್!
ಅಡುಗೆ ಮಾಡುವ ಕೊಠಡಿ, ಮೆನು ಕಾರ್ಡ್, ಎಲ್ಲಾ ಆಹಾರ ಪದಾರ್ಥಗಳಿರುವ ಪ್ಲೇಟ್, ಆಹಾರ ತಿನ್ನುತ್ತಿರುವ ವಿದ್ಯಾರ್ಥಿಗಳ ಫೋಟೋವನ್ನು ದಿನಕ್ಕೆ ಮೂರು ಬಾರಿ GPS Location, ಸಮಯದೊಂದಿಗೆ ನಾಲ್ಕು ಫೋಟೋಗಳನ್ನು ಅಪ್ ಲೋಡ್ ಮಾಡಬೇಕಾಗಿದೆ.

ಸರ್ಕಾರಿ ಹಾಸ್ಟೆಲ್ಗಳಿಗೆ ವಾರ್ಡನ್ಗಳ ನೇಮಿಸುವ ಕುರಿತು ವರದಿ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಸರ್ಕಾರಿ ಹಾಸ್ಟೆಲ್ಗಳಿಗೆ ವಾರ್ಡನ್ಗಳ ನೇಮಿಸುವ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

