government building fire

ಕೋಲ್ಕತಾ ಸರ್ಕಾರಿ ಕಟ್ಟಡದಲ್ಲಿ ಅಗ್ನಿ ದುರಂತ: ಚುನಾವಣೆಯಲ್ಲಿ ಬಳಸಲಾಗಿದ್ದ 4,000 ಇವಿಎಂ ಭಸ್ಮ; ಅವಘಡದ ಸುತ್ತ ಅನುಮಾನದ ಹುತ್ತ!
"ಸುಮಾರು 4,000 ಇವಿಎಂಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 10 ಕ್ಷೇತ್ರಗಳಲ್ಲಿ ಆ ಇವಿಎಂಗಳನ್ನು ಬಳಸಲಾಗಿತ್ತು" ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವರು ತಿಳಿಸಿದ್ದಾರೆ.

ಸರ್ಕಾರಿ ಕಟ್ಟಡದ ಬೆಂಕಿ ನಂದಿಸಲು 5.5 ಕೋಟಿ ರೂ. ಬೆಲೆಯ ಹೈಡ್ರಾಲಿಕ್ ಲ್ಯಾಡರ್ ಬಳಸಲಿಲ್ಲ; ಇದು ಸರ್ಕಾರ ಪ್ರಾಯೋಜಿತ ದುರಂತವೇ?
ಒಂಬತ್ತು ತಿಂಗಳ ಹಿಂದೆ ಖರೀದಿಸಿದ 5.5 ಕೋಟಿ ರೂಪಾಯಿ ಮೌಲ್ಯದ ಸುಧಾರಿತ ಅಗ್ನಿಶಾಮಕ ಹೈಡ್ರಾಲಿಕ್ ಲ್ಯಾಡರ್ ಭೋಪಾಲ್‌ನ ಏಳು ಅಂತಸ್ತಿನ ಸಾತ್ಪುರ ಭವನದಿಂದ 40 ಮೀಟರ್ ದೂರದಲ್ಲಿ ಬಳಕೆಯಾಗದೆ ಬಿದ್ದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

